¡Sorpréndeme!

IIFA 2019 : ಪ್ರಶಸ್ತಿ ಮುಡಿಗೇರಿಸಿಕೊಂಡ ರಣ್ವೀರ್ ಹಾಗು ಆಲಿಯಾ | FILMIBEAT KANNADA

2019-09-19 1,384 Dailymotion

IIFA (ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಅವಾರ್ಡ್) 20ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವಾಣಿಜ್ಯ ನಗರಿ ಮುಂಬೈನಲ್ಲಿ ಅದ್ದೂರಿಯಾಗಿ ನಡೆಯಿತು. ಗ್ರ್ಯಾಂಡ್ ಈವೆಂಟ್ ನಲ್ಲಿ ಬಾಲಿವುಡ್ ಸ್ಟಾರ್ ಪ್ರಶಸ್ತಿಗೆ ಮುತ್ತಿಟ್ಟು ಬಿಂಕದಿಂದ ಬೀಗಿದ್ರು.

IIFa Award 2019: Bollywood actress Alia Bhatt won best actress award. Ranveer Singh won best actor.